Public TV – Latest Kannada News, Public TV Kannada Live, Public TV News
Public Tv Covers The Latest Bengaluru News, Mysuru News, Hubballi News, Dharwad News, Belagavi News & National News in Kannada. We Provide Latest Kannada News
- Website
- publictv.in · all feeds from this site
- Feed URL
https://publictv.in/feed/
Read it in your FeedListing reader
Or add to: Feedly Inoreader Raw feed
Latest posts
-
ಬಂಡೀಪುರದ ಗೋಪಾಲಸ್ವಾಮಿ ಬೆಟ್ಟದಲ್ಲಿ ಗರ್ಭಿಣಿ ಆನೆ ಸಾವು – ಕಾರಣ ನಿಗೂಢ
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿಬೆಟ್ಟ ವಲಯ ವ್ಯಾಪ್ತಿಯಲ್ಲಿ ಗರ್ಭಿಣಿ ಆನೆಯ ಕಳೇಬರ ಪತ್ತೆಯಾಗಿದೆ. ಅರಣ್ಯಾಧಿಕಾರಿಗಳು ನಿಯಮಾನುಸಾರ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಗೋಪಾಲಸ್ವಾಮಿ ಬೆಟ್ಟ ವಲಯದ ಅರಣ್ಯ ಗಡಿಯಿಂದ ಸುಮಾರು 150 ಮೀಟರ್ ದೂರದ ಖಾಸಗಿ ಸರ್ವೇ ನಂ-155ರಲ್ಲಿ ಸುಮಾರು 35…
-
ದೀಪಾವಳಿ ಜಾಗೃತಿ ಬಗ್ಗೆ ದಿಯಾ ಮಿರ್ಜಾ ವೀಡಿಯೊ ಡಿಲೀಟ್ – ಹೈಕೋರ್ಟ್ ವಾರ್ನಿಂಗ್ ಬಳಿಕ ಮತ್ತೆ ಅಪ್ಲೋಡ್
ಭಾರತವು ಒಂದು ಜಾತ್ಯತೀತ ದೇಶ ಎಂಬುದನ್ನು ನೆನಪಿಸಿರುವ ಬಾಂಬೆ ಹೈಕೋರ್ಟ್, ಬಾಲಿವುಡ್ ನಟಿ ದಿಯಾ ಮಿರ್ಜಾ (Dia Mirza) ವಿರುದ್ಧ ರಾಜಕಾರಣಿಗಳು ನಡೆಸಿದ ಕ್ಷುಲ್ಲಕ ವಾಗ್ದಾಳಿಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದೆ. ಪರಿಸರ ಸ್ನೇಹಿ ಮತ್ತು ಪಟಾಕಿ ರಹಿತ ದೀಪಾವಳಿ ಆಚರಿಸುವಂತೆ ದಿಯಾ ಮಿರ್ಜಾ ಜಾಗೃತಿ ಮೂಡಿಸಿದ್ದ ವೀಡಿಯೊವನ್ನು ಮುಂಬೈ…
- ಬಿಗ್ ಬುಲೆಟಿನ್ 03 November 2026 ಭಾಗ – 1
- ಬಿಗ್ ಬುಲೆಟಿನ್ 03 November 2026 ಭಾಗ – 2
- ಬಿಗ್ ಬುಲೆಟಿನ್ 03 November 2026 ಭಾಗ – 3
-
ಹಾಸನಾಂಬಾ ಜಾತ್ರೆ | ಪಕ್ಷದ ಪದಾಧಿಕಾರಿಗಳಿಗಾಗಿ 5 ಲಕ್ಷ ರೂ. ಕೊಟ್ಟು 500 ಟಿಕೆಟ್ ಖರೀದಿಸಿದ ಶಿವಲಿಂಗೇಗೌಡ
ಹಾಸನ: ಪಕ್ಷದ ಪದಾಧಿಕಾರಿಗಳಿಗೆ ಹಾಸನಾಂಬೆ (Hassanamba Jatra) ದರ್ಶನಕ್ಕೆ ಸಚಿವ ಕೆ.ಎಂ ಶಿವಲಿಂಗೇಗೌಡರು (Shivalinge Gowda) 5 ಲಕ್ಷ ರೂ. ಕೊಟ್ಟು 1000 ರೂ.ನ 500 ಟಿಕೆಟ್ ಖರೀದಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಹಾಗೂ ಪದಾಧಿಕಾರಿಗಳಿಗಾಗಿ ಸಚಿವರು ಟಿಕೆಟ್ ಖರೀದಿಸಿದ್ದಾರೆ. ಗೋಲ್ಡ್ ಪಾಸ್ಗಳನ್ನು ಕಡಿಮೆ…
-
ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ; ಶಾಲೆ ಧ್ವಂಸ, 29 ಮಂದಿ ಸಾವು
ಕೀವ್: ಉಕ್ರೇನ್ (Ukraine) ಮೇಲೆ ರಷ್ಯಾ (Russia) ದಾಳಿ ನಡೆಸಿದ್ದು, ಶಾಲೆಯೊಂದು ಧ್ವಂಸಗೊಂಡು 29 ಮಂದಿ ಮೃತಪಟ್ಟಿದ್ದಾರೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ಮಾತುಕತೆಗಳು ನಡೆಯಲಿರುವ ಹೊತ್ತಲ್ಲೇ ರಷ್ಯಾ ನಡೆಸಿದ ಈ ಮಾರಣಾಂತಿಕ ದಾಳಿಗಳನ್ನು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಖಂಡಿಸಿದ್ದಾರೆ. ಮಂಗಳವಾರ ಖಾರ್ಕಿವ್ನಲ್ಲಿ ರಷ್ಯಾ…
-
ಅಮೆರಿಕದಲ್ಲಿ ಮಧ್ಯಂತರ ಚುನಾವಣೆ; ಟ್ರಂಪ್ಗೆ ಜನಾದೇಶ ನಿರೀಕ್ಷೆ
ವಾಷಿಂಗ್ಟನ್: ಅಮೆರಿಕದಲ್ಲಿ ಇಂದು ಮಧ್ಯಂತರ ಚುನಾವಣೆ (US Midterm Elections) ನಡೆಯುತ್ತಿದೆ. ಭಾರತದ ಸಮಯದ ಪ್ರಕಾರ ಇಂದು ಸಂಜೆಗೆ ಅಮೆರಿಕದ ಹಲವು ರಾಜ್ಯಗಳಲ್ಲಿ ಮತದಾನ ಆರಂಭವಾಗಿದೆ. ಈ ಚುನಾವಣೆಯ ಫಲಿತಾಂಶ ಅಮೆರಿಕದ ರಾಜಕೀಯದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಬಹುದು. ಮುಖ್ಯವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ…
-
ಕಾಂಗ್ರೆಸ್ ಮುಖಂಡನ 2 ಎಕರೆ ಅಡಿಕೆ ತೋಟ ತೆರವು – ಸಮಾಧಾನ ಹೇಳಲು ಬಂದ ಬಿಜೆಪಿ ನಾಯಕರ ಮುಂದೆ ಕಣ್ಣೀರಿಟ್ಟ ರೈತ
– ತೆರವು ಖಂಡಿಸಿ ಬಿಜೆಪಿ, ಜೆಡಿಎಸ್ನಿಂದ ಪ್ರತಿಭಟನೆ ಶಿವಮೊಗ್ಗ: ಸೊರಬ (Soraba) ತಾಲೂಕಿನ ತ್ಯಾವರೆತೆಪ್ಪ- ವಡ್ಡಿಗೇರಿ ಗ್ರಾಮದಲ್ಲಿ 2 ಎಕರೆಯಲ್ಲಿ ಬೆಳೆದಿದ್ದ 15 ವರ್ಷದ ಅಡಿಕೆ ಮರಗಳನ್ನು (Areca Plantation) ತೆರವು ಮಾಡಿದ್ದ ಸ್ಥಳಕ್ಕೆ ಬಿಜೆಪಿ (BJP) ನಾಯಕರು ಇಂದು (ನ.3) ಭೇಟಿ ನೀಡಿದ್ದರು. ಈ ವೇಳೆ ಅಡಿಕೆ ಮರಗಳನ್ನು ಕಳೆದುಕೊಂಡ…
-
ಸ್ಕೂಟರ್ಗೆ ಸಾರಿಗೆ ಬಸ್ ಡಿಕ್ಕಿ – ಪಿಯುಸಿ ವಿದ್ಯಾರ್ಥಿನಿ ಸಾವು
ಮೈಸೂರು: ಸ್ಕೂಟರ್ಗೆ (Scooter) ಸಾರಿಗೆ ಬಸ್ (Bus) ಡಿಕ್ಕಿಯಾದ ಪರಿಣಾಮ ಪಿಯುಸಿ ವಿದ್ಯಾರ್ಥಿನಿ (Student) ಮೃತಪಟ್ಟಿರುವ ಘಟನೆ ಮೈಸೂರು (Mysuru) ಅರಮನೆಯ ಸನಿಹದ ಚಾಮರಾಜ ವೃತ್ತದ ಬಳಿ ನಡೆದಿದೆ. ವೈಷ್ಣವಿ (17) ಮೃತ ವಿದ್ಯಾರ್ಥಿನಿ. ಮೈಸೂರಿನ ಎನ್ಆರ್ ಮೊಹಲ್ಲಾ ನಿವಾಸಿ ವೆಂಕಟೇಶ್ ಮತ್ತು ಜ್ಯೋತಿ ದಂಪತಿ ಪುತ್ರಿ ವೈಷ್ಣವಿ ಖಾಸಗಿ…
-
ಸಹ ಸ್ಪರ್ಧಿ ಸಂತೋಷ್ ಜೊತೆ ಪ್ರೀತಿಯಲ್ಲಿ ಬಿದ್ದ ಫಾತಿಮಾ – ಬಿಗ್ ಬಾಸ್ ಮನೆಯಿಂದ ಹೊರಬರುವಂತೆ ಪೋಷಕರ ಒತ್ತಾಯ
– ವೇದಿಕೆಯಲ್ಲಿ ಕಣ್ಣೀರಿಟ್ಟು ಮಗಳನ್ನು ಮನೆಗೆ ಕರೆದ ಫಾತಿಮಾ ಪೋಷಕರು ‘ಬಿಗ್ ಬಾಸ್ ಮಲಯಾಳಂ 8’ರ (Bigg Boss Malayalam 8) ಇತ್ತೀಚಿನ ಸಂಚಿಕೆಯೊಂದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ನೇಹಾ ಫಾತಿಮಾ ತಮ್ಮ ಸಹ ಸ್ಪರ್ಧಿಯೊಬ್ಬರಿಗೆ ಪ್ರೇಮ ನಿವೇದನೆ ಮಾಡಿದ್ದಕ್ಕೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಬಿಗ್ ಬಾಸ್ ಮನೆಯಿಂದ…
-
ಶ್ರೀಲೀಲಾಗೆ ಒಲಿದ ಅದೃಷ್ಟ – ಕಾಲಿವುಡ್ಗೆ ಅಧಿಕೃತ ಪ್ರವೇಶ
ನಟಿ ಶ್ರೀಲೀಲಾ ಇದೀಗ ಅಧಿಕೃತವಾಗಿ ತಮಿಳು ಚಿತ್ರರಂಗ ಪ್ರವೇಶಿಸಿದ್ದಾರೆ. ತಮಿಳಿನ ದೊಡ್ಡ ಪ್ರಾಜೆಕ್ಟ್ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅದು ತಲಾ ಅಜಿತ್ ಕುಮಾರ್ ಚಿತ್ರ ಅನ್ನೋದೇ ವಿಶೇಷ. ಅಜಿತ್ ನಟನೆಯ ಬಹು ನಿರೀಕ್ಷಿತ `ಡೇರ್ ಡೆವಿಲ್’ ಪ್ರಾಜೆಕ್ಟ್ ಸೆಟ್ಟೇರಿದ್ದು ಈ ಚಿತ್ರಕ್ಕೆ ಶ್ರೀಲೀಲಾ ನಾಯಕಿ. ಕನ್ನಡ, ತೆಲುಗು, ಹಿಂದಿ…
-
2028 ರಲ್ಲಿ ಬಿಜೆಪಿ ಸರ್ಕಾರ ರಚಿಸುವ ಸಂಕಲ್ಪ: ಹರೀಶ್ ದ್ವಿವೇದಿ
ಬೆಂಗಳೂರು: 2028 ರಲ್ಲಿ (2028 Assembly Elections) ಕರ್ನಾಟಕದಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಕ್ಷದ (BJP) ಸರ್ಕಾರವನ್ನು ರಚಿಸುವ ಸಂಕಲ್ಪ ಮತ್ತು ಗುರಿಯೊಂದಿಗೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹರೀಶ್ ದ್ವಿವೇದಿ (Harish Dwivedi) ಅವರು…
-
ದೆಹಲಿ ಪೊಲೀಸ್ ಪ್ರಧಾನ ಕಚೇರಿ ಹೊರಗೆ ಪೊಲೀಸರ ಪ್ರತಿಭಟನೆಗೆ ನೇತೃತ್ವ – ಎಸಿಪಿ ಮನಸ್ವಿ ವಶಿಷ್ಠ ಅಮಾನತು
ನವದೆಹಲಿ: ದೆಹಲಿ ಪೊಲೀಸ್ ಪ್ರಧಾನ ಕಚೇರಿ ಎದುರು ಪೊಲೀಸ್ ಸಿಬ್ಬಂದಿ ನಡೆಸಿದ ಪ್ರತಿಭಟನೆಗೆ (Delhi Police Protest) ನೇತೃತ್ವ ವಹಿಸಿದ್ದ ಎಸಿಪಿ ಮನಸ್ವಿ ವಶಿಷ್ಠ (ACP Manasvi Vashishtha) ಅವರನ್ನು ಕೇಂದ್ರ ಗೃಹ ಸಚಿವಾಲಯ ಅಮಾನತುಗೊಳಿಸಿದೆ. ಸೋಮವಾರ ನಡೆದ ಪ್ರತಿಭಟನೆಯ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಅಕ್ಟೋಬರ್ 23ರಂದು…
-
ಕುಂದಾಪುರದ ಬಳ್ಳೂರಿನಲ್ಲಿ ಭೀಕರ ರಸ್ತೆ ಅಪಘಾತ; ಕಾಲೇಜು ವಿದ್ಯಾರ್ಥಿ ಸಾವು
ಉಡುಪಿ: ಕುಂದಾಪುರ (Kundapura) ತಾಲೂಕಿನ ಬಳ್ಳೂರಿನಲ್ಲಿ ಅಕ್ಟೋಬರ್ 30ರಂದು ಟಿಪ್ಪರ್ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂಡ್ಲಕಟ್ಟೆ ಕಾಲೇಜಿನ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತ ವಿದ್ಯಾರ್ಥಿಯನ್ನು ಕಂಡ್ಲೂರು ನಿವಾಸಿ ಟಿ.ಕೆ.ಮೊಹಮ್ಮದ್…
-
ಲಾರೆನ್ಸ್ ಬಿಷ್ಣೋಯ್ ಇರುವ ಸಬರಮತಿ ಜೈಲ್ಗೆ ಬಾಂಬ್ ಬೆದರಿಕೆ – ಪೊಲೀಸರಿಂದ ಹೈ ಅಲರ್ಟ್
ಗಾಂಧಿನಗರ: ಗುಜರಾತ್ನ (Gujarat) ಸಬರಮತಿ ಸೆಂಟ್ರಲ್ ಜೈಲಿಗೆ (Sabarmati Central Jail) ಬಾಂಬ್ ಬೆದರಿಕೆ (Bomb Threat) ಇಮೇಲ್ ಬಂದಿದೆ. ಈ ಜೈಲಿನಲ್ಲಿ ಹೈ ಪ್ರೊಫೈಲ್ ಕೈದಿಗಳನ್ನು ಇರಿಸಲಾಗಿರುವುದರಿಂದ ಹೈ ಅಲರ್ಟ್ ಘೋಷಿಸಲಾಗಿದೆ. ಇತ್ತೀಚೆಗಷ್ಟೇ ಇದೇ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ನನ್ನು (Lawrence Bishnoi) ಹೈ…
-
ನ.13ಕ್ಕೆ ಪ್ರಧಾನಿ ಮೋದಿಯಿಂದ ನಮ್ಮ ಮೆಟ್ರೋ ಪಿಂಕ್ ಮಾರ್ಗ ಉದ್ಘಾಟನೆ
ಬೆಂಗಳೂರು: ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇದೇ ನವೆಂಬರ್ 13 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೆಟ್ರೋ ಪಿಂಕ್ ಮಾರ್ಗವನ್ನು (Metro Pink Line) ಉದ್ಘಾಟಿಸಲಿದ್ದಾರೆ. ಈ ಕುರಿತು ಸಂಸದ ತೇಜಸ್ವಿ ಸೂರ್ಯ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ಅಧಿಕೃತ!…
-
ಜೈಲುಗಳಲ್ಲಿ ಜಾತಿ ತಾರತಮ್ಯ ಕೇಸ್; 23 ರಾಜ್ಯಗಳಿಗೆ ಸುಪ್ರೀಂ ಕೋರ್ಟ್ನಿಂದ ಕೊನೆಯ ಎಚ್ಚರಿಕೆ
– ಜನವರಿ 13ರೊಳಗೆ ಮಾಹಿತಿ ಸಲ್ಲಿಸಲು ಸೂಚನೆ ನವದೆಹಲಿ: ದೇಶದ ಜೈಲುಗಳಲ್ಲಿ ನಡೆಯುತ್ತಿರುವ ಜಾತಿ ಆಧಾರಿತ ತಾರತಮ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಸಲ್ಲಿಸದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ (Supreme Court) ಕೊನೆಯ ಅವಕಾಶ ನೀಡಿದೆ. ಮುಂದಿನ ವಿಚಾರಣೆಯ ವೇಳೆಗೆ ಮಾಹಿತಿ ಸಲ್ಲಿಸದಿದ್ದರೆ…
-
ಮದ್ದೂರು | ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಹತ್ಯೆ
ಮಂಡ್ಯ: ಜಗಳ ಬಿಡಿಸಲು ಹೋದ ಯುವಕನನ್ನು ಡ್ರ್ಯಾಗರ್ನಿಂದ ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ಮಂಡ್ಯದ (Mandya) ಮದ್ದೂರು (Maddur) ಪಟ್ಟಣದ ಕೆಮ್ಮಣ್ಣು ನಾಲೆ ಪ್ರದೇಶದ ಸಿದ್ಧಾರ್ಥ ನಗರದಲ್ಲಿ ನಡೆದಿದೆ. ಮದ್ದೂರು ಪಟ್ಟಣದ ನಂದನ್ (25) ಕೊಲೆಯಾದ ಯುವಕ. ಹಣದ ವಿಚಾರಕ್ಕೆ ಆರೋಪಿ ರಘು ಹಾಗೂ ಪ್ರಕಾಶ್ ನಡುವೆ ಜಗಳವಾಗಿದ್ದು, ಪ್ರಕಾಶ್ ಜೊತೆ…
-
ಪುಣೆಯಲ್ಲಿ 23 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ; 4 ಹೊಸ ಕಾರಿಡಾರ್ಗಳಿಗೆ ಶಂಕುಸ್ಥಾಪನೆ
ನವದೆಹಲಿ: ಮಹಾರಾಷ್ಟ್ರದ ಪುಣೆ (Pune Metro) ನಗರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಮಹತ್ವದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. 23 ಕಿಲೋಮೀಟರ್ ಉದ್ದದ ಪುಣೆ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದ ಅವರು, ನಾಲ್ಕು ಹೊಸ ಮೆಟ್ರೋ ಕಾರಿಡಾರ್ಗಳ ನಿರ್ಮಾಣಕ್ಕೆ…