News First Live - News First is a Pioneering 24x7 Kannada News Channel : Latest Posts
RSS Feed
- Website
- newsfirstlive.com · all feeds from this site
- Feed URL
https://newsfirstlive.com/feed/
Read it in your FeedListing reader
Or add to: Feedly Inoreader Raw feed
Latest posts
-
ಅಂಬಾರಿ ಹೊರುವ ಗಜಪಡೆಗೆ ಪ್ರಶಾಂತ ಆನೆ ಆಯ್ಕೆ, ಧನಂಜಯ ಮೀಸಲು ಆನೆ
Mysuru Dasara 2026: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆಯಾಗಿ ಪ್ರಶಾಂತ ಆನೆಯನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಈ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ‘ಪ್ರೇಮದ ಊರಲ್ಲಿ’…
-
‘ಪ್ರೇಮದ ಊರಲ್ಲಿ’ ಸಿನಿಮಾ ನೋಡಲು ಹೋಗಿದ್ದರಿಂದ ಉಳಿಯಿತು ಪ್ರಾಣ! ಇಬ್ಬರ ಕೊಲೆಗೆ ಬಂದಿದ್ದ ಮೋಹನ್ಗೆ ಸಿಗದ ಯಶವಂತ್
Bengaluru News: ಸಿನಿಮಾ ನೋಡಲು ಹೋಗಿದ್ದರಿಂದ ಯುವಕನೊಬ್ಬ ಕೊಲೆ ಯತ್ನದಿಂದ ಪಾರಾದ ಘಟನೆ ವರದಿಯಾಗಿದೆ. ಇಬ್ಬರನ್ನು ಕೊಲೆ ಮಾಡುವ ಉದ್ದೇಶದಿಂದ ಮಚ್ಚು ಹಿಡಿದು ಮನೆಗೆ ಬಂದಿದ್ದ ಮೋಹನ್, ಮನೆಯಲ್ಲಿ ಯಶವಂತ್ ಸಿಗದ ಹಿನ್ನೆಲೆಯಲ್ಲಿ ಆತನಿಗಾಗಿ ಹುಡುಕಾಟ ನಡೆಸಿದ್ದಾನೆ ಎನ್ನಲಾಗಿದೆ. ಈ ವೇಳೆ ಮನೆಯಲ್ಲಿ ಸಿಕ್ಕ ಕೃಷ್ಣನನ್ನು ಕೊಲೆ ಮಾಡಿರುವ…
-
ಕೃಷ್ಣ ರುಕ್ಕು ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್! ಸೌಮ್ಯಳ ಮುಖವಾಡ ಬಯಲು, ರುಕ್ಕುಗೆ ಕಾಡಿದ ಕೃಷ್ಣನ ನೆನಪು
krishna rukku serial: ಕೃಷ್ಣ ರುಕ್ಕು ಧಾರವಾಹಿಯಲ್ಲಿ ಒಂದ್ಕಡೆ ರುಕ್ಕು-ರಿಷಿ ಹಾಗೂ ಕೃಷ್ಣ-ಸೌಮ್ಯ ಮದುವೆ ಸಂಭ್ರಮ ಮನೆ ಮಾಡಿದ್ರೆ, ಇತ್ತ ಇಷ್ಟು ದಿನ ಮುಗ್ಧಳಂತೆ ನಟಿಸುತ್ತಿದ್ದ ಸೌಮ್ಯಳ ಕಪಟ ಮುಖವಾಡ ಕೊನೆಗೂ ಕಣ್ಣ ಮುಂದೆ ಕಳಚಿ ಬಿದ್ದಿದೆ.ಮತ್ತೊಂದ್ಕಡೆ ರುಕ್ಕುಗೆ ಕೃಷ್ಣನ ನೆನಪುಗಳು ಕಾಡಲು ಶುರುವಾಗಿದೆ. ಹಾಗಾದ್ರೆ ಕೃಷ್ಣ, ಸೌಮ್ಯಳ…
-
ಆದಿಲಕ್ಷ್ಮೀ ಪುರಾಣ: ದೇವಕಿ-ಶಮಿತಾ ಒಂದಾದ ಬೆನ್ನಲ್ಲೇ ಲಕ್ಷ್ಮೀಗೆ ಸಂಕಷ್ಟ! ಆದಿಗಾಗಿ ಪ್ರೀತಿಯನ್ನೇ ತ್ಯಾಗ ಮಾಡ್ತಾಳಾ?
Adilakshmi Puran: ಆದಿಲಕ್ಷ್ಮೀ ಪುರಾಣ ಧಾರವಾಹಿಯಲ್ಲಿ ಅಂತೂ ಇಂತೂ ದೇವಕಿಯ ಕರುಳಿನ ಕೂಗಿಗೆ ಹೊಸ ರೂಪ ಸಿಕ್ಕಿದೆ. ಹೌದು, ದೇವಕಿಯ ಇಷ್ಟು ವರ್ಷಗಳ ಕಣ್ಣೀರು, ಹುಡುಕಾಟಕ್ಕೆ ಅಂತ್ಯ ಸಿಕ್ಕಿದೆ. ತಾಯಿ ಮಗಳು ಒಂದಾಗಿದ್ದಾರೆ. ಆದ್ರೆ ಇದು ಲಕ್ಷ್ಮೀ ಪಾಲಿಗೆ ಮುಳ್ಳಾಗಿದೆ.ಯೆಸ್, ಶಮಿತಾ ತೆಗೆದುಕೊಂಡ ನಿರ್ಧಾರದಿಂದ ಲಕ್ಷ್ಮೀ ಆದಿಯಿಂದ…
-
ಬಳ್ಳಾರಿಯಲ್ಲಿ ದುರಂತ: ಇಬ್ಬರು ಮಕ್ಕಳನ್ನು ಕಾಲುವೆಗೆ ತಳ್ಳಿ ತಾಯಿ ಆತ್ಮಹ*ತ್ಯೆ; ಮೂವರೂ ಸಾ*
Ballari news: ಇಬ್ಬರು ಮಕ್ಕಳನ್ನು ತುಂಗಭದ್ರಾ ಕಾಲುವೆಗೆ ತಳ್ಳಿ ತಾಯಿಯೂ ಆತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬಳ್ಳಾರಿ ನಗರದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ತಾಯಿ ಸೇರಿದಂತೆ ಮೂವರೂ ಮೃ*ಪಟ್ಟಿದ್ದು, ಇದೀಗ ಇಬ್ಬರು ಮಕ್ಕಳ ಮೃ*ದೇಹಗಳು ಪತ್ತೆಯಾಗಿವೆ. ಬಳ್ಳಾರಿ ನಗರದ ಮಿಲ್ಲರ್ಪೇಟೆ ಬಳಿ ಈ ಘಟನೆ ನಡೆದಿತ್ತು. ಮೃ* ಮಹಿಳೆಯನ್ನು…
-
ಅಂಜನಾದ್ರಿ ದೇವಸ್ಥಾನದ ಆಡಳಿತಕ್ಕೆ ಹೈಕೋರ್ಟ್ ಬ್ರೇಕ್? ಕೊಠಡಿಗಳಿಗೆ ಬೀಗ ಹಾಕಿದ ವಿದ್ಯಾದಾಸಬಾಬಾ
koppal news: ಆಂಜನೇಯನ ಜನ್ಮಸ್ಥಳವೆಂದು ಪ್ರಸಿದ್ಧವಾಗಿರುವ ಅಂಜನಾದ್ರಿ ದೇವಸ್ಥಾನದ ಆಡಳಿತ ವಿಚಾರವಾಗಿ ಮಹತ್ವದ ಬೆಳವಣಿಗೆ ನಡೆದಿದೆ. ಮುಜರಾಯಿ ಇಲಾಖೆಯ ಆಡಳಿತಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವಿದ್ಯಾದಾಸಬಾಬಾ, ಇಲಾಖೆಯ ವಶದಲ್ಲಿದ್ದ ಕೊಠಡಿಗಳಿಗೆ ಬೀಗ ಹಾಕಿ ಸಿಬ್ಬಂದಿಯನ್ನು…
-
ಬೇಲೂರು ಶಾಸಕ ಎಚ್.ಕೆ. ಸುರೇಶ್ ಸೇರಿ 6 ಜನರ ವಿರುದ್ಧ ಎಫ್ಐಆರ್; ನಾಗೇಶ್ ಆತ್ಮಹ*ತ್ಯೆ ಪ್ರಕರಣಕ್ಕೆ ತಿರುವು
Hasana: ಬೇಲೂರು ಶಾಸಕ ಎಚ್.ಕೆ. ಸುರೇಶ್ ಸೇರಿದಂತೆ ಆರು ಜನರ ವಿರುದ್ಧ ನಾಗೇಶ್ ಆತ್ಮಹ*ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಬೇಲೂರು ಪುರಸಭೆ ಅಧಿಕಾರಿಗಳ ಕಿರುಕುಳ ಮತ್ತು ಒತ್ತಡದಿಂದ ಬೇಸತ್ತು ತಮ್ಮ ಪತಿ ನಾಗೇಶ್ (57) ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎಂದು ಮೃ*ರ ಪತ್ನಿ ನಳಿನಾಕ್ಷಿ ಬಿ.ಎಸ್. ನೀಡಿದ…
-
ಎಟಿಎಂನಲ್ಲಿ ಮಹಿಳೆಗೆ ವಂಚನೆ! ಕಾರ್ಡ್ ಬದಲಿಸಿ ₹11,500 ಎಗರಿಸಿದ ಚಾಲಾಕಿ!
Kodagu: ಎಟಿಎಂನಲ್ಲಿ ಹಣ ಡ್ರಾ ಮಾಡಲು ಬೇರೆಯವರ ಸಹಾಯ ಪಡೆಯುವ ಮುನ್ನ ಎಚ್ಚರ ವಹಿಸಿ. ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಿಸಿ ಹಣ ದೋಚುವ ವಂಚನೆಯೊಂದು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿರುವುದು ವರದಿಯಾಗಿದೆ. ಇದನ್ನೂ ಓದಿ: ಎಚ್ಐವಿ ಚಿಕಿತ್ಸೆಯಲ್ಲಿ ಹೊಸ ಭರವಸೆ; ದಿನನಿತ್ಯದ ಮಾತ್ರೆಗಳಿಗಿಂತ 2 ತಿಂಗಳಿಗೊಮ್ಮೆ ಚುಚ್ಚುಮದ್ದು…
-
ಶಿವಮೊಗ್ಗ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪ! ಕೆಲಸ ಮಾಡದೆ 6-7 ವರ್ಷ ಸಂಬಳ ಪಡೆದರಾ ಅನರ್ಹರು?
Shivamogga News: ಶಿವಮೊಗ್ಗ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಹಾಸ್ಟೆಲ್ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಖಾಸಗಿ ಸಂಸ್ಥೆಯ ಮೂಲಕ ಅಡುಗೆ ತಯಾರಕರು ಮತ್ತು ಅಡುಗೆ ಸಹಾಯಕರನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎನ್ನಲಾಗಿದ್ದು, ಈ ಸಂಬಂಧ ಹಲವು…
-
ಎಚ್ಐವಿ ಚಿಕಿತ್ಸೆಯಲ್ಲಿ ಹೊಸ ಭರವಸೆ; ದಿನನಿತ್ಯದ ಮಾತ್ರೆಗಳಿಗಿಂತ 2 ತಿಂಗಳಿಗೊಮ್ಮೆ ಚುಚ್ಚುಮದ್ದು ಹೆಚ್ಚು ಪರಿಣಾಮಕಾರಿ!
HIV ಚಿಕಿತ್ಸೆಯಲ್ಲಿ ಮಹತ್ವದ ಬೆಳವಣಿಗೆಯೊಂದು ಹೊರಬಿದ್ದಿದೆ. ಪ್ರತಿದಿನ ಸೇವಿಸುವ ಮಾತ್ರೆಗಳ ಬದಲಿಗೆ ಎರಡು ತಿಂಗಳಿಗೊಮ್ಮೆ ನೀಡುವ ದೀರ್ಘಕಾಲಿಕ ಚುಚ್ಚುಮದ್ದು ಹದಿಹರೆಯದವರಲ್ಲಿ HIV ವೈರಸ್ ಅನ್ನು ನಿಯಂತ್ರಣದಲ್ಲಿ ಇರಿಸುವಲ್ಲಿ ಉತ್ತಮ ಫಲಿತಾಂಶ ನೀಡಿದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಈ ಅಧ್ಯಯನದ ವರದಿ ವೈದ್ಯಕೀಯ ನಿಯತಕಾಲಿಕೆಯೊಂದರಲ್ಲಿ…
-
ಜಪಾನ್ನಲ್ಲಿ ಕಸದ ಬುಟ್ಟಿಗಳೇ ಇಲ್ಲ; ಯಾಕೆ? ಸ್ವಚ್ಛತೆಗಾಗಿ ವಿಶ್ವದ ಮಾದರಿಯಾದ ದೇಶದ ಹಿಂದಿದೆ ಅಚ್ಚರಿಯ ಕಾರಣ!
ಜಪಾನ್ ಎಂದರೆ ಸ್ವಚ್ಛತೆ, ಶಿಸ್ತು ಮತ್ತು ವ್ಯವಸ್ಥೆಗೆ ಹೆಸರಾದ ದೇಶ. ಆದರೆ ಜಪಾನ್ಗೆ ಭೇಟಿ ನೀಡುವ ಪ್ರವಾಸಿಗರಿಗೆ ಒಂದು ವಿಷಯ ಅಚ್ಚರಿ ಮೂಡಿಸುತ್ತದೆ. ಇಷ್ಟೊಂದು ಸ್ವಚ್ಛವಾಗಿರುವ ದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸದ ಬುಟ್ಟಿಗಳು ಮಾತ್ರ ಏಕೆ ಇಷ್ಟು ಕಡಿಮೆ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇದನ್ನೂ ಓದಿ : ಕರ್ನಾಟಕದಲ್ಲಿ…
-
ಕರ್ನಾಟಕದಲ್ಲಿ ‘ಜೈಲರ್ 2’ ದಾಖಲೆ ಓಪನಿಂಗ್! ₹10 ಕೋಟಿ ದಾಟಿದ ಟಿಕೆಟ್ ಬುಕ್ಕಿಂಗ್
jailer-2: ಸೂಪರ್ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ನಾಳೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾವನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಿನಿಪ್ರೇಕ್ಷಕರು ಸಜ್ಜಾಗಿದ್ದು, ಈಗಾಗಲೇ ಟಿಕೆಟ್ ಬುಕ್ಕಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಇದನ್ನೂ ಓದಿ: 40 ಭಾಷೆಗಳಲ್ಲಿ ಬಿಡುಗಡೆಯಾಗುತ್ತಾ ‘ರಾಮಾಯಣ’? ಯಶ್ ಸಿನಿಮಾದ…
-
40 ಭಾಷೆಗಳಲ್ಲಿ ಬಿಡುಗಡೆಯಾಗುತ್ತಾ ‘ರಾಮಾಯಣ’? ಯಶ್ ಸಿನಿಮಾದ ಬಗ್ಗೆ ಭಾರೀ ಕುತೂಹಲ!
Ramayana Movie: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಸಿನಿಮಾ ಬಿಡುಗಡೆಗೆ ಸಂಬಂಧಿಸಿದಂತೆ ಹೊರಬಿದ್ದಿರುವ ಮಾಹಿತಿಯ ಪ್ರಕಾರ, ನವೆಂಬರ್ 5ರಂದು ವಿಶ್ವದಾದ್ಯಂತ ಚಿತ್ರ ತೆರೆಕಾಣಲಿದೆ ಎನ್ನಲಾಗಿದ್ದು, ಬರೋಬ್ಬರಿ 40 ಭಾಷೆಗಳಲ್ಲಿ ಬಿಡುಗಡೆ ಮಾಡುವ ವಿಚಾರ ಸಿನಿಪ್ರೇಕ್ಷಕರ ಗಮನ…
-
‘ಡಿಕೆಶಿ ಸಿಎಂ ಆದ ದಿನದಿಂದ ನಿದ್ದೆ ಮಾಡಿದ್ದಾರಾ ಕುಮಾರಸ್ವಾಮಿ?’ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ
ಬೆಂಗಳೂರು : ಸಿದ್ದರಾಮಯ್ಯ ಅವರ ಸ್ಟಿಂಗ್ ಕಾರ್ಯಾಚರಣೆಯನ್ನು ( Sting Operation ) ಮುಖ್ಯಮಂತ್ರಿ ಡಿ . ಕೆ . ಶಿವಕುಮಾರ್ ಅವರೇ ಮಾಡಿಸಿದ್ದಾರೆ ಎಂಬ ಕೇಂದ್ರ ಸಚಿವ ಎಚ್ . ಡಿ . ಕುಮಾರಸ್ವಾಮಿ ಅವರ ಹೇಳಿಕೆಗೆ ಸಚಿವ ಎನ್ . ಚಲುವರಾಯಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ . ಡಿ . ಕೆ . ಶಿವಕುಮಾರ್ ಮುಖ್ಯಮಂತ್ರಿಯಾದ ದಿನದಿಂದ…
-
ಬೆಂಗಳೂರಿಗೆ ಮಾತ್ರ ಸೀಮಿತವಾಗಬೇಡಿ, ರಾಜ್ಯದ ಇತರೆ ಜಿಲ್ಲೆಗಳಲ್ಲೂ ಹೂಡಿಕೆ ಮಾಡಿ: ಝೆಕ್ ನಿಯೋಗಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಮನವಿ
ಬೆಂಗಳೂರು : ಕರ್ನಾಟಕವು ಝೆಕ್ ಗಣರಾಜ್ಯದ ದೀರ್ಘಾವಧಿ ಪಾಲುದಾರನಾಗಲಿದೆ. ಝೆಕ್ ಕಂಪನಿಗಳು ಕೇವಲ ಬೆಂಗಳೂರಿಗೆ ಸೀಮಿತವಾಗದೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹೂಡಿಕೆ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ( CM DK Shivakumar ) ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಇಂದಿನಿಂದ ಅನ್ನ ಸೇವೆ ಆ್ಯಪ್ ಲಭ್ಯ!…
-
ರಾಜ್ಯಾದ್ಯಂತ ಇಂದಿನಿಂದ ಅನ್ನ ಸೇವೆ ಆ್ಯಪ್ ಲಭ್ಯ! ಮನೆಯಲ್ಲೇ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಕೊಳ್ಳಿ
ಕರ್ನಾಟಕದ ಪಡಿತರ ಚೀಟಿದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯಾದ್ಯಂತ ಇಂದಿನಿಂದ ಅನ್ನ ಸೇವೆ ಆ್ಯಪ್ ಅಧಿಕೃತವಾಗಿ ಲಭ್ಯವಾಗಿದೆ. ಇನ್ನು ಮುಂದೆ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಲು ಕೇಂದ್ರಗಳಿಗೆ ಅಲೆದಾಡುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಸುಲಭವಾಗಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ.…
-
ಬೆಂಗಳೂರು ಮಂದಿಗೆ ಗುಡ್ ನ್ಯೂಸ್: ನಮ್ಮ ಮೆಟ್ರೊ ಗುಲಾಬಿ ಮಾರ್ಗ ಉದ್ಘಾಟನೆಗೆ ಪ್ರಧಾನಿ ಮೋದಿಗೆ ಆಹ್ವಾನ, ಸಿಎಂ ಪತ್ರ
ಬೆಂಗಳೂರು: ನಗರದ ಜನರಿಗೆ ಸಿಹಿ ಸುದ್ದಿ ಸಿಗುವ ನಿರೀಕ್ಷೆಯಿದೆ. ನಮ್ಮ ಮೆಟ್ರೊದ ( Bengaluru Metro ) ಗುಲಾಬಿ ಮಾರ್ಗದ ಎತ್ತರಿಸಿದ ಭಾಗದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ( PM Narendra Modi ) ಅವರನ್ನು ಆಹ್ವಾನಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪತ್ರ ಬರೆದಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿ ಯಾವುದೇ ದಿನಾಂಕವನ್ನು…
-
Newsfirst Impact: ದಶಕದ ಕನಸು ನನಸು! ಪೀಣ್ಯ ರಸ್ತೆಗೆ ಕೊನೆಗೂ ಡಾಂಬರ್ ಭಾಗ್ಯ
Bengaluru News: ವರ್ಷಗಳಿಂದ ಹದಗೆಟ್ಟು ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳಿಗೆ ತೊಂದರೆ ಉಂಟುಮಾಡಿದ್ದ ಪೀಣ್ಯ ರಸ್ತೆಗೆ ಕೊನೆಗೂ ಡಾಂಬರ್ ಹಾಕಲಾಗಿದೆ. ರಸ್ತೆ ದುರವಸ್ಥೆ ಕುರಿತು ನ್ಯೂಸ್ ಫಸ್ಟ್ ವಿಸ್ತೃತ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ, ಜಿಬಿಎ ಅಧಿಕಾರಿಗಳು ರಸ್ತೆ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಇದರಿಂದ ಸಂತಸಗೊಂಡ…
-
ರಾಜ್ಯದಲ್ಲಿ '108' ಆಂಬುಲೆನ್ಸ್ ಸೇವೆ ಬಂದ್ ಭೀತಿ: ಇಂದು ರಾತ್ರಿ 10ರವರೆಗೆ ಗಡುವು ನೀಡಿದ ನೌಕರರು!
Bengaluru News: ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಆರೋಗ್ಯ ಕವಚ '108' ಆಂಬುಲೆನ್ಸ್ ನೌಕರರು ಬೃಹತ್ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇಂದು ರಾತ್ರಿ 10 ಗಂಟೆಯೊಳಗೆ ಸರ್ಕಾರ ಸಂಧಾನ ನಡೆಸಿ ಸಮಸ್ಯೆ ಬಗೆಹರಿಸದಿದ್ದರೆ ಸಾಮೂಹಿಕ ರಜೆ ಹಾಕಿ ಸೇವೆ ಸ್ಥಗಿತಗೊಳಿಸುವುದಾಗಿ ನೌಕರರ ಸಂಘಟನೆ ಎಚ್ಚರಿಕೆ…
-
ಸಿದ್ದರಾಮಯ್ಯ ವಿರುದ್ಧ ವಿಡಿಯೋ ಹಂಚಿಕೆ ಆರೋಪ: ಸಿಸಿಬಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು, ಇಬ್ಬರು ವಶಕ್ಕೆ!
Bengaluru News: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೆ ಹಾಗೂ ಸುಳ್ಳು ಸುದ್ದಿ ಹರಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದರಾಮಯ್ಯ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ…